
ಬ್ಯಾಂಕಿಂಗ್ ಜಾಬ್ ಬೇಕಾ? ಹಾಗಾದ್ರೆ ಈಗಲೇ ಅಪ್ಲೈ ಮಾಡಿಬಿಡಿ
Last Updated:February 11, 2023 1:47 PM IST ಇಲ್ಲಿ ನೀಡಿರುವ ಮಾಹಿತಿ ಅನುಸಾರ ನೀವು ಅಪ್ಲೈ ಮಾಡಬಹುದು. ಬೆಂಗಳೂರಿನಲ್ಲಿ ನೀವು ಕೆಲಸ ಮಾಡಲು ಬಯಸುತ್ತಿದ್ದರೆ ಇದನ್ನು ಪೂರ್ತಿಯಾಗಿ ಓದಿ. ಅಪ್ಲೈ ಮಾಡಿ ಕರ್ನಾಟಕ ಬ್ಯಾಂಕ್ ನೇಮಕಾತಿ 2023 ಆನ್‌ಲೈನ್‌ನಲ್ಲಿ (Online) ಆರಂಭವಾಗಿದೆ. ಹಿರಿಯ ಮತ್ತು ಕಿರಿಯ ಡೇಟಾ ವಿಜ್ಞಾನಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ನೀವೂ ಕೂಡಾ ಈ ಬಗ್ಗೆ ಆಸಕ್ತಿ (Interest) ಹೊಂದಿದ್ದರೆ ಖಂಡಿತ ಅಪ್ಲೈ ಮಾಡಬಹುದು. ಅಧಿಕೃತ ಜಾಲತಾಣದ ಮಾಹಿತಿಯನ್ನೂ ಸಹ ನಾವಿಲ್ಲಿ ನೀಡಿದ್ದೇವೆ ಆದಷ್ಟು ಬೇಗ…