
1 ಲಕ್ಷ ಸಂಬಳ, ಯಾವುದೇ ಪರೀಕ್ಷೆ ಇಲ್ಲದೇ ಕೇಂದ್ರ ಸರ್ಕಾರದ ಕೆಲಸ! ಈ ಪದವಿ ಪಡೆದವ್ರಿಗೆ ಬಂಪರ್ ಅವಕಾಶ
ಹುದ್ದೆಯ ವಿವರ: ಜೂನಿಯರ್ ಎಕ್ಸಿಕ್ಯೂಟಿವ್ (ಆರ್ಕಿಟೆಕ್ಚರ್): 11 ಹುದ್ದೆಗಳು ಜೂನಿಯರ್ ಎಕ್ಸಿಕ್ಯೂಟಿವ್ (ಎಂಜಿನಿಯರಿಂಗ್-ಸಿವಿಲ್): 199 ಹುದ್ದೆಗಳು ಜೂನಿಯರ್ ಎಕ್ಸಿಕ್ಯೂಟಿವ್ (ಎಂಜಿನಿಯರಿಂಗ್-ಎಲೆಕ್ಟ್ರಿಕಲ್): 208 ಹುದ್ದೆಗಳು ಜೂನಿಯರ್ ಎಕ್ಸಿಕ್ಯೂಟಿವ್ (ಎಲೆಕ್ಟ್ರಾನಿಕ್ಸ್): 527 ಹುದ್ದೆಗಳು ಜೂನಿಯರ್ ಎಕ್ಸಿಕ್ಯೂಟಿವ್ (ಮಾಹಿತಿ ತಂತ್ರಜ್ಞಾನ): 31 ಹುದ್ದೆಗಳು ಅರ್ಹತಾ ಮಾನದಂಡಗಳು: ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯಲ್ಲಿ ನಮೂದಿಸಿದ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರಬೇಕು. ಮುಖ್ಯವಾಗಿ: ಅಭ್ಯರ್ಥಿ ಸಂಬಂಧಿತ ಇಂಜಿನಿಯರಿಂಗ್/ಆರ್ಕಿಟೆಕ್ಚರ್ ವಿಭಾಗದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಸಂಬಂಧಿತ ವಿಷಯದಲ್ಲಿ GATE 2023, 2024 ಅಥವಾ 2025 ಪರೀಕ್ಷೆಯಲ್ಲಿ…