
ಕಲೆ, ಜಿಡ್ಡು, ಮೊಡವೆಗಳಿಲ್ಲದೇ ಮುಖ ಫಳಫಳ ಅಂತಿರಬೇಕಾ: ಇಂದೇ ಬಳಸಿ ರೈಸ್ ವಾಟರ್ ಐಸ್ ಕ್ಯೂಬ್
ಅಕ್ಕಿ ನೀರಿನ ಐಸ್ ಕ್ಯೂಬ್ ಮುಖಕ್ಕೆ ಒಳ್ಳೆಯದೇ? ಸಂಶಯವೇ ಬೇಡ, ಈ ಕ್ಯೂಬ್ಸ್ ನಿಮ್ಮ ಚರ್ಮವನ್ನು ಹೊಳಪುಗೊಳಿಸುವ, ಊತವನ್ನು ಕಡಿಮೆ ಮಾಡುವ, ರಂಧ್ರಗಳನ್ನು ಬಿಗಿಗೊಳಿಸುವ ಮತ್ತು ಒಟ್ಟಾರೆ ಚರ್ಮದ ವಿನ್ಯಾಸವನ್ನು ಸುಧಾರಿಸುವ ಪ್ರಯೋಜನಗಳನ್ನು ನೀಡುತ್ತವೆ. ಅಕ್ಕಿ ನೀರಿನಲ್ಲಿರುವ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ನಿಮ್ಮ ತ್ವಚೆಯನ್ನು ಅಂದಗೊಳಿಸುತ್ತದೆ. ಜೊತೆಗೆ ಐಸ್ನ ತ್ವರಿತ ತಂಪಾಗಿಸುವ ಪರಿಣಾಮವು ನಮ್ಮ ಮುಖವನ್ನು ಬಿಸಿಲಿನಿಂದ ಮತ್ತು ಉರಿಯೂತದಿಂದ ತಣ್ಣಗಾಗಿಸುತ್ತದೆ. ಮನೆಯಲ್ಲಿ ಅಕ್ಕಿ ನೀರಿನ ಐಸ್ ಕ್ಯೂಬ್ಗಳನ್ನು ತಯಾರಿಸುವ ಬಗೆ ಮೊದಲು ಅಕ್ಕಿಯನ್ನು ಚೆನ್ನಾಗಿ…