
Mahindra Kotak Bankನಲ್ಲಿ ಕೆಲಸ ಖಾಲಿ ಇದೆ; ನೀವೂ ಅಪ್ಲೈ ಮಾಡಬಹುದು
Last Updated:May 24, 2023 12:32 PM IST ಪ್ರಮುಖ ಖಾಸಗಿ ವಲಯದ ಬ್ಯಾಂಕ್ ಕೋಟಕ್ ಮಹೀಂದ್ರಾ ಪ್ರಸ್ತುತ ಜಯನಗರ ಬೆಂಗಳೂರಿನಲ್ಲಿ ಸಹಾಯಕ ಸ್ವಾಧೀನ ಅಧಿಕಾರಿ ಹುದ್ದೆಗೆ ನೇಮಕಾತಿ ಆರಂಭವಾಗಿದೆ. ನೀವೂ ಕೂಡ ಅಪ್ಲೈ ಮಾಬಹುದು. ಆದಷ್ಟು ಬೇಗ ಅಪ್ಲೈ ಮಾಡಿ. ಸಾಂದರ್ಭಿಕ ಚಿತ್ರ ಕೋಟಕ್ ಮಹೀಂದ್ರಾ ಬ್ಯಾಂಕ್ನಲ್ಲಿ (Bank) ಕೆಲಸ ಖಾಲಿ ಇದೆ. ನೀವು ಈ ಹುದ್ದೆಗೆ ಸೇರಿಕೊಳ್ಳಲು ಬಯಸುವುದಾದರೆ ಖಂಡಿತ ಈ ಮಾಹಿತಿ (Information) ನಿಮಗೆ ಪ್ರಯೋಜನವಾಗುತ್ತದೆ. ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಉತ್ತಮ ವೇತನ…