Hruthin 2025 09 02t190857.442 2025 09 2b265f95c10fac8326e3a3041757ce20 3x2.jpg

ಪದವೀಧರರಿಗೆ ಗುಡ್ ನ್ಯೂಸ್; ಕರ್ನಾಟಕ ಗ್ರಾಮೀಣ ಬ್ಯಾಂಕ್ ಸೇರಿ ವಿವಿಧ ಬ್ಯಾಂಕುಗಳಲ್ಲಿದೆ 13,217 ಕೆಲಸ!

ಈ ನೇಮಕಾತಿ ಪ್ರಕ್ರಿಯೆ ಗ್ರಾಮೀಣ ಬ್ಯಾಂಕುಗಳಲ್ಲಿ ಗ್ರೂಪ್ A (Officer Scale I, II, III) ಮತ್ತು ಗ್ರೂಪ್ B (Office Assistant – Multipurpose) ಹುದ್ದೆಗಳಿಗೆ ನಡೆಯಲಿದೆ. ದೇಶದಾದ್ಯಂತ ಬ್ಯಾಂಕಿಂಗ್ ವೃತ್ತಿಜೀವನ ಮಾಡಲು ಬಯಸುವವರಿಗೆ ಇದು ಅತ್ಯುತ್ತಮ ಅವಕಾಶ. ಯಾವ ಬ್ಯಾಂಕ್​ಗಳಲ್ಲಿ ಕೆಲಸ: ಪ್ರಮುಖವಾಗಿ ನಮ್ಮ ರಾಜ್ಯದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಹಾಗೂ ನೆರೆಯ ರಾಜ್ಯಗಳ ಆಂಧ್ರ ಮಹಾಶಕ್ತಿ ಗ್ರಾಮೀಣ ಬ್ಯಾಂಕ್, ಕೇರಳ ಗ್ರಾಮೀಣ ಬ್ಯಾಂಕ್, ತಮಿಳುನಾಡು ಗ್ರಾಮೀಣ ಬ್ಯಾಂಕ್, ತೆಲಂಗಾಣ ಗ್ರಾಮೀಣ ಬ್ಯಾಂಕ್ ಹಾಗೂ…

Read More
TOP