
ಸಮಾಜದ ಸೇವೆಗಾಗಿ ಎಂಜಿನಿಯರ್ ಕೆಲಸ ಬಿಟ್ಟು IAS ಅಧಿಕಾರಿಯಾದ ಶುಭ್ರಾ!
Last Updated:August 30, 2025 12:54 PM IST ಶುಭ್ರಾ ಸಕ್ಸೇನಾ ಅವರ ಕಥೆ ದೃಢನಿಶ್ಚಯ ಮತ್ತು ಉದ್ದೇಶಕ್ಕೆ ಒಂದು ಪ್ರಬಲ ಉದಾಹರಣೆಯಾಗಿದೆ. ಐಐಟಿ ರೂರ್ಕಿಯಲ್ಲಿ ಸಾಫ್ಟ್ವೇರ್ ಎಂಜಿನಿಯರಿಂಗ್ ಪದವೀಧರೆಯಾಗಿರುವ ಅವರು ನಂತರ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೈ ತುಂಬಾ ಸಂಬಳ ಬರುವ ಎಂಜಿನಿಯರ್ ಹುದ್ದೆಯನ್ನು ಪಡೆದರು. News18 ಕೆಲವರಿಗೆ ತಮ್ಮ ವೈಯುಕ್ತಿಕ ಯಶಸ್ಸಿಗಿಂತ ಸಮಾಜದ ಒಳಿತು ತುಂಬಾನೇ ಮುಖ್ಯವಾಗಿರುತ್ತದೆ ಮತ್ತು ತಾವು ಬದುಕುತ್ತಿರುವ ಸಮಾಜವನ್ನು ಇನ್ನಷ್ಟು ಉತ್ತಮ ಸ್ಥಳವನ್ನಾಗಿ ರೂಪಿಸಿಕೊಳ್ಳಬೇಕು ಅಂತ ಆಂತರಿಕ ತುಡಿತ ಇದ್ದೇ ಇರುತ್ತದೆ….