
Rupeek ಬ್ಯಾಂಕ್ನಲ್ಲಿ ಕೆಲಸ ಖಾಲಿ ಇದೆ; ಆದಷ್ಟು ಬೇಗ ಅಪ್ಲೈ ಮಾಡಿ
Last Updated:July 08, 2023 11:47 AM IST ನೀವು ಬ್ಯಾಕಿಂಗ್ ಜಾಬ್ ಹುಡುಕುತ್ತಿದ್ದೀರಾ? ಹಾಗಾದರೆ ಈಗಲೇ ನೀವು ಅಪ್ಲೈ ಮಾಡಿ. ನಾವಿಲ್ಲಿ ಅಗತ್ಯವಿರುವ ಮಾಹಿತಿ ನೀಡಿದ್ದೇವೆ ಗಮನಿಸಿ. ಸಾಂದರ್ಭಿಕ ಚಿತ್ರ ರಿಲೇಶನ್ಶಿಪ್ ಮ್ಯಾನೇಜರ್ ಆಗಿ ನೀವು ಕೆಲಸ (Job) ಮಾಡಲು ಬಯಸಿದರೆ ಇಲ್ಲಿದೆ ನೋಡಿ ಉತ್ತಮ ಅವಕಾಶ. ಬೆಂಗಳೂರಿನಲ್ಲಿ ನೀವು ಕೆಲಸ ಹುಡುಕುತ್ತಿದ್ದರೆ ಮತ್ಯಾಕೆ ತಡ? ಇದೇ ಹುದ್ದೆಗೆ ಈಗಲೇ ಅಪ್ಲೈ ಮಾಡಿ. ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಉತ್ತಮ ವೇತನ ನೀಡಲಾಗುತ್ತದೆ. ಅಧಿಕೃತ ಜಾಲತಾಣದ ಮಾಹಿತಿಯನ್ನೂ ಸಹ…