ಬಾಲಿವುಡ್‌‌ನ ಖ್ಯಾತ ನಟಿ, ಬಿಜೆಪಿ ಮಾಜಿ ಸಂಸದರ ಮಗಳು ಇಂದು ಐಪಿಎಸ್‌!

3 2025 06 4a6e8653e3821cc4a4684b0619abcdd5 16x9.jpg


 ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಅಕ್ಟೋಬರ್ 8, 1980 ರಂದು ಜನಿಸಿದ ಸಿಮಲಾ, ಬಲವಾದ ಶೈಕ್ಷಣಿಕ ಹಿನ್ನೆಲೆ ಹೊಂದಿರುವ ಕುಟುಂಬದಲ್ಲಿ ಬೆಳೆದರು. ಅವರ ತಾಯಿ ಮೆಹರುನ್ನೀಸಾ ಪರ್ವೇಜ್, ಪ್ರಸಿದ್ಧ ಬರಹಗಾರ್ತಿ. ಅವರ ತಂದೆ ಡಾ. ಭಾಗೀರಥ ಪ್ರಸಾದ್, ನಿವೃತ್ತ ಐಎಎಸ್ ಅಧಿಕಾರಿ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ಮಾಜಿ ಸಂಸದರು. ಅವರು 2014 ಮತ್ತು 2019 ರ ನಡುವೆ ಭಿಂಡ್ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಅಕ್ಟೋಬರ್ 8, 1980 ರಂದು ಜನಿಸಿದ ಸಿಮಲಾ, ಬಲವಾದ ಶೈಕ್ಷಣಿಕ ಹಿನ್ನೆಲೆ ಹೊಂದಿರುವ ಕುಟುಂಬದಲ್ಲಿ ಬೆಳೆದರು. ಅವರ ತಾಯಿ ಮೆಹರುನ್ನೀಸಾ ಪರ್ವೇಜ್, ಪ್ರಸಿದ್ಧ ಬರಹಗಾರ್ತಿ. ಅವರ ತಂದೆ ಡಾ. ಭಾಗೀರಥ ಪ್ರಸಾದ್, ನಿವೃತ್ತ ಐಎಎಸ್ ಅಧಿಕಾರಿ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ಮಾಜಿ ಸಂಸದರು. ಅವರು 2014 ಮತ್ತು 2019 ರ ನಡುವೆ ಭಿಂಡ್ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಅಕ್ಟೋಬರ್ 8, 1980 ರಂದು ಜನಿಸಿದ ಸಿಮಲಾ, ಬಲವಾದ ಶೈಕ್ಷಣಿಕ ಹಿನ್ನೆಲೆ ಹೊಂದಿರುವ ಕುಟುಂಬದಲ್ಲಿ ಬೆಳೆದರು. ಅವರ ತಾಯಿ ಮೆಹರುನ್ನೀಸಾ ಪರ್ವೇಜ್, ಪ್ರಸಿದ್ಧ ಬರಹಗಾರ್ತಿ. ಅವರ ತಂದೆ ಡಾ. ಭಾಗೀರಥ ಪ್ರಸಾದ್, ನಿವೃತ್ತ ಐಎಎಸ್ ಅಧಿಕಾರಿ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ಮಾಜಿ ಸಂಸದರು. ಅವರು 2014 ಮತ್ತು 2019 ರ ನಡುವೆ ಭಿಂಡ್ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.



Source link

Leave a Reply

Your email address will not be published. Required fields are marked *

TOP