
ರೈಲ್ವೆ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ! ಶೈಕ್ಷಣಿಕ ಅರ್ಹತೆ ಕುರಿತು ಇಲ್ಲಿದೆ ಮಾಹಿತಿ
ಹುದ್ದೆಗಳ ಸಂಪೂರ್ಣ ವಿವರ ಈ ಕೆಳಗಿನಂತಿದೆ ಸಂಸ್ಥೆಯ ಹೆಸರು: ರೈಲ್ ಇಂಡಿಯಾ ತಾಂತ್ರಿಕ ಮತ್ತು ಆರ್ಥಿಕ ಸೇವೆಗಳು ಹುದ್ದೆಗಳ ವಿವರ: ಸಹಾಯಕ ವ್ಯವಸ್ಥಾಪಕ, ಸೈಟ್ ಸರ್ವೇಯರ್, ಸೈಟ್ ಎಂಜಿನಿಯರ್, ಸೈಟ್ ಎಂಜಿನಿಯರ್ (ಸೇತುವೆ), ಗುಣಮಟ್ಟ ನಿಯಂತ್ರಣ ತಜ್ಞ, ನಿವಾಸಿ ಇಂಜಿನಿಯರ್ (ಸಿವಿಲ್), ನಿವಾಸಿ ಎಂಜಿನಿಯರ್ (ಸೇತುವೆ), ವಲಯ ತಜ್ಞರು/ಸಿವಿಲ್ (ಸೇತುವೆ ವಿನ್ಯಾಸ). ಒಟ್ಟೂ ಹುದ್ದೆಗಳ ಸಂಖ್ಯೆ: 15 ಶೈಕ್ಷಣಿಕ ಅರ್ಹತೆಗಳು ಏನು?: ಸಹಾಯಕ ವ್ಯವಸ್ಥಾಪಕ ಹುದ್ದೆಗೆ ಸ್ನಾತಕೋತ್ತರ ಪದವಿ, ಸೈಟ್ ಸರ್ವೇಯರ್ ಹಾಗೂ ಸೈಟ್ ಇಂಜಿನಿಯರ್ ಹುದ್ದೆಗೆ ಡಿಪ್ಲೊಮಾ, ಸಿವಿಲ್ ಇಂಜಿನಿಯರಿಂಗ್…