
46 ಸಾವಿರ ಸಂಬಳ, ಹೆಚ್ಎಎಲ್ನಲ್ಲಿ ಕೆಲಸ ಮಾಡ್ಬೇಕು ಅನ್ನೋರಿಗೆ ಗೋಲ್ಡನ್ ಚಾನ್ಸ್! ಈಗಲೇ ಅರ್ಜಿ ಹಾಕಿ
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (Hindustan Aeronautics Limited) ಏಷಿಯಾದ ಪ್ರಮುಖ ಏರೋನಾಟಿಕಲ್ ಕಂಪನಿಯಾಗಿದ್ದು (Aeronautical company), ಭಾರತದ ‘ಮೇಕ್ ಇನ್ ಇಂಡಿಯಾ’ (Make in India) ಕನಸನ್ನು ಸಾಕಾರಗೊಳಿಸುತ್ತಿದೆ. ಇದು ವಿಮಾನಗಳು, ಹೆಲಿಕಾಪ್ಟರ್ಗಳು, ಏರೋ-ಎಂಜಿನ್ಗಳು, ಆಕ್ಸೆಸರೀಸ್, ಏವಿಯಾನಿಕ್ಸ್ ಮತ್ತು ಸಿಸ್ಟಮ್ಗಳ ವಿನ್ಯಾಸ, ಉತ್ಪಾದನೆ, ದುರಸ್ತಿ, ಓವರ್ಹಾಲ್ ಮತ್ತು ನವೀಕರಣದಲ್ಲಿ ತೊಡಗಿದೆ. HALನಲ್ಲಿ 20 ಉತ್ಪಾದನಾ ವಿಭಾಗಗಳು, 10 ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳು ಮತ್ತು ಒಂದು ರೋಟರಿ ವಿಂಗ್ ಅಕಾಡೆಮಿ (Rotary Wing Academy) ಇದೆ. RWA,…