Untitled design 3 2025 09 4f9ad3592b5149d1c66d16a06048119e.jpg

Gold Rate: ಚಿನ್ನ ಖರೀದಿಸುವವರಿಗೆ ಬಿಗ್ ಶಾಕ್! ಮತ್ತಷ್ಟು ಏರಿಕೆಯಾದ ಗೋಲ್ಡ್ ರೇಟ್

Last Updated:September 09, 2025 6:07 PM IST ಕಳೆದ ವರ್ಷದಲ್ಲಿ 5 ಸಾವಿರದಲ್ಲಿದ್ದ ಚಿನ್ನದ ಬೆಲೆ ಇದೀಗ 10 ಸಾವಿರಕ್ಕೆ ತಲುಪಿದೆ. ಚಿನ್ನದ ಬೆಲೆಯಲ್ಲಿ ಇದೀಗ ಭಾರೀ ಏರಿಕೆ ಕಂಡು ಗ್ರಾಹಕರು ದಿಗ್ಭ್ರಮೆಗೊಂಡಿದ್ದಾರೆ. ಇಂದು ಚಿನ್ನದ ಬೆಲೆಯಲ್ಲಿ ಗಣನೀಯ ಏರಿಕೆಯಾಗಿದೆ. ಸಂಗ್ರಹ ಚಿತ್ರ ಬೆಂಗಳೂರು, ಸೆಪ್ಟೆಂಬರ್ 9, 2025: ಹೆಚ್ಚಿನವರು ಹೂಡಿಕೆ ಮಾಡ್ಬೇಕು (Invest) ಅಂದುಕೊಳ್ಳುತ್ತಾರೆ. ಆದ್ರೆ ಯಾವುದು ಬೆಸ್ಟ್ ಎಂಬುದು ಯಾರಿಗೂ ಯಾವುದೇ ರೀತಿಯಲ್ಲೂ ಮಾಹಿತಿ ಇರಲ್ಲ. ಆದ್ರೆ ಹೂಡಿಕೆ ಮಾಡುವವರಿಗೆ ಚಿನ್ನ ಬೆಸ್ಟ್‌…

Read More
TOP