
ರಾಯಲ್ ಎನ್ಫೀಲ್ಡ್ ಮೇಲೆ ಆಸೆ ಇರೋರು ಈ ಸುದ್ದಿ ಓದಲೇಬೇಕು; GST 2.0ನಿಂದ ಯಾವುದು ಅಗ್ಗ, ದುಬಾರಿ?
ಭಾರತದ ಅತ್ಯಂತ ಜನಪ್ರಿಯ ಬೈಕ್ಗಳಲ್ಲಿ (Bike) ಒಂದಾಗಿರುವುದು ರಾಯಲ್ ಎನ್ಫೀಲ್ಡ್ (Royal Enfield). ಸಾಕಷ್ಟು ಜನರಿಗೆ ರಾಯಲ್ ಎನ್ಫೀಲ್ಡ್ ತೆಗೆದುಕೊಳ್ಳಬೇಕೆಂಬ ಆಸೆ (Dream) ಇರುತ್ತೆ. ಅಂತವರಿಗೆ ಇಲ್ಲೊಂದು ಗುಡ್ ನ್ಯೂಸ್ (Good News) ಇದೆ. ಕೇಂದ್ರ ಸರ್ಕಾರದಿಂದ ಜಿಎಸ್ಟಿ ಪರಿಷ್ಕರಣೆ ಮಾಡಿ ದಸರಾ ದೀಪಾವಳಿ ಹಬ್ಬಕ್ಕೆ ಭರ್ಜರಿ ಗಿಫ್ಟ್ ಕೊಡಲಾಗಿದೆ. ಇದರಿಂದಾಗಿ ವಾಹನ ಪ್ರಿಯರಿಗೂ ಕೊಂಚ ರಿಲೀಫ್ ಸಿಕ್ಕಿದೆ. ಈಗ ರಾಯಲ್ ಎನ್ಫೀಲ್ಡ್ ಬಗ್ಗೆ ನೊಡೋದಾದ್ರೆ ಕೆಲವು ಮಾಡೆಲ್ಗಳ ಬೆಲೆ ಕಡಿಮೆಯಾಗಿದೆ, ಜೊತೆಗೆ ಕೆಲ ಮಾಡೆಲ್ಗಳ ಬೆಲೆ ದುಬಾರಿಯೂ…