Whatsapp image 2025 09 08 at 3.14.18 pm 2025 09 9a3f402acf3eff180cf24311514c2610 3x2.jpeg

ರಾಯಲ್​ ಎನ್​ಫೀಲ್ಡ್​ ಮೇಲೆ ಆಸೆ ಇರೋರು ಈ ಸುದ್ದಿ ಓದಲೇಬೇಕು; GST 2.0ನಿಂದ ಯಾವುದು ಅಗ್ಗ, ದುಬಾರಿ?

ಭಾರತದ ಅತ್ಯಂತ ಜನಪ್ರಿಯ ಬೈಕ್​ಗಳಲ್ಲಿ (Bike) ಒಂದಾಗಿರುವುದು ರಾಯಲ್​ ಎನ್​ಫೀಲ್ಡ್ (Royal Enfield)​. ಸಾಕಷ್ಟು ಜನರಿಗೆ ರಾಯಲ್​ ಎನ್​ಫೀಲ್ಡ್​ ತೆಗೆದುಕೊಳ್ಳಬೇಕೆಂಬ ಆಸೆ (Dream) ಇರುತ್ತೆ. ಅಂತವರಿಗೆ ಇಲ್ಲೊಂದು ಗುಡ್​​ ನ್ಯೂಸ್ (Good News)​ ಇದೆ. ಕೇಂದ್ರ ಸರ್ಕಾರದಿಂದ ಜಿಎಸ್​​ಟಿ ಪರಿಷ್ಕರಣೆ ಮಾಡಿ ದಸರಾ ದೀಪಾವಳಿ ಹಬ್ಬಕ್ಕೆ ಭರ್ಜರಿ ಗಿಫ್ಟ್​ ಕೊಡಲಾಗಿದೆ. ಇದರಿಂದಾಗಿ ವಾಹನ ಪ್ರಿಯರಿಗೂ ಕೊಂಚ ರಿಲೀಫ್​ ಸಿಕ್ಕಿದೆ. ಈಗ ರಾಯಲ್​ ಎನ್​ಫೀಲ್ಡ್​​ ಬಗ್ಗೆ ನೊಡೋದಾದ್ರೆ ಕೆಲವು ಮಾಡೆಲ್ಗಳ ಬೆಲೆ ಕಡಿಮೆಯಾಗಿದೆ, ಜೊತೆಗೆ ಕೆಲ ಮಾಡೆಲ್​ಗಳ ಬೆಲೆ ದುಬಾರಿಯೂ…

Read More
TOP