
ಆರ್ಬಿಐನಲ್ಲಿ ಕೆಲಸ, 55 ಸಾವಿರ ಸಂಬಳ! ಇದೊಂದು ಪದವಿ ಇದ್ದವ್ರು ಈಗಲೇ ಅರ್ಜಿ ಹಾಕಿ
Last Updated:September 09, 2025 7:35 AM IST RBI Recruitment 2025: ಭಾರತೀಯ ರಿಸರ್ವ್ ಬ್ಯಾಂಕ್ (RBI) ನಮ್ಮ ದೇಶದ ಆರ್ಥಿಕತೆಯ ಕೇಂದ್ರ ಸಂಸ್ಥೆ. ಹಣಕಾಸು ನೀತಿ ರೂಪಿಸುವುದು, ಕರೆನ್ಸಿ ಮುದ್ರಣ, ಬ್ಯಾಂಕುಗಳ ಮೇಲ್ವಿಚಾರಣೆ ಮತ್ತು ನಿಯಂತ್ರಣ ಸೇರಿದಂತೆ ಅನೇಕ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸುವ ಸಂಸ್ಥೆ ಇದಾಗಿದ್ದು, ನೇಮಕಾತಿಯ ಕುರಿತು ವಿವರ ಇಲ್ಲಿದೆ: rbi job RBI Recruitment 2025: ಭಾರತೀಯ ರಿಸರ್ವ್ ಬ್ಯಾಂಕ್ (RBI) ನಮ್ಮ ದೇಶದ ಆರ್ಥಿಕತೆಯ ಕೇಂದ್ರ ಸಂಸ್ಥೆ. ಹಣಕಾಸು ನೀತಿ ರೂಪಿಸುವುದು,…