
ನೌಕಾಪಡೆಯಲ್ಲಿ 1266 ಹುದ್ದೆಗಳು ಖಾಲಿ, ಸಂಬಳ 63200 ರೂಪಾಯಿ! ಯಾರೆಲ್ಲ ಅರ್ಜಿ ಹಾಕಬಹುದು ಗೊತ್ತಾ?
Last Updated:August 11, 2025 10:32 PM IST Navy Recruitment 2025: ಭಾರತೀಯ ನೌಕಾಪಡೆ ದೇಶದ ಪ್ರಮುಖ ರಕ್ಷಣಾ ವಿಭಾಗಗಳಲ್ಲಿ ಒಂದಾಗಿದ್ದು, ಸಮುದ್ರ ಭದ್ರತೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. 2025ರಲ್ಲಿ ನೌಕಾಪಡೆಯು 1,266 ನಾಗರಿಕ ಟ್ರೇಡ್ಸ್‌ಮನ್ ಸ್ಕಿಲ್ಡ್ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಿದೆ. News18 Navy Recruitment 2025: ಭಾರತೀಯ ನೌಕಾಪಡೆ (Indian Navy) ದೇಶದ ಪ್ರಮುಖ ರಕ್ಷಣಾ ವಿಭಾಗಗಳಲ್ಲಿ ಒಂದಾಗಿದ್ದು, ಸಮುದ್ರ ಭದ್ರತೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. 2025ರಲ್ಲಿ ನೌಕಾಪಡೆಯು 1,266 ನಾಗರಿಕ ಟ್ರೇಡ್ಸ್‌ಮನ್…