Image 2025 09 5ccb3e281d30a842c03f174e5f5fa5df.jpg

ಹೋಮ್‌ ಇಂಟಿರಿಯರ್ಸ್‌ ಮಾರ್ಕೆಟ್‌ನಲ್ಲಿ ಭಾರತದ ಭವಿಷ್ಯ ಉಜ್ವಲ! 2030ರ ವೇಳೆಗೆ ದುಪ್ಪಟ್ಟು ಬೆಳವಣಿಗೆ

Last Updated:September 10, 2025 3:41 PM IST ಭಾರತದ ಹೋಮ್‌ ಇಂಟಿರಿಯರ್ಸ್‌ ಮಾರ್ಕೆಟ್‌ 2030ರ ವೇಳೆಗೆ 24.5 ಶತಕೋಟಿ ಡಾಲರ್‌ಗೆ ತಲುಪಲಿದೆ, ದೆಹಲಿ NCR, ಬೆಂಗಳೂರು, ಹೈದರಾಬಾದ್ ಮುಂಚೂಣಿಯಲ್ಲಿದೆ. AI Image ನಿಮ್ಮ ಮನೆ (Home) ಸುಂದರವಾಗಿ ಕಾಣಬೇಕಾ? ಹೌದು ಅಂತಿದ್ರೆ, ನಿಮಗೊಂದು ಗುಡ್ ನ್ಯೂಸ್ (Good News) ಇಲ್ಲಿದೆ. ಭಾರತದಲ್ಲಿ ಮನೆಗಳ ಒಳಾಂಗಣ ವಿನ್ಯಾಸ ಮಾರುಕಟ್ಟೆ (Market) ಈಗ ಸಿಕ್ಕಾಪಟ್ಟೆ ಬೆಳೆಯುತ್ತಿದೆ. ಈಗಂತೂ ಜನರಿಗೆ ಬರೀ ಮನೆ ಇದ್ದರೆ ಸಾಲದು, ಅದು ತಮ್ಮ ಟೇಸ್ಟ್,…

Read More
TOP