
10ನೇ ತರಗತಿ ಪಾಸಾದವ್ರಿಗೆ 69 ಸಾವಿರದವರೆಗೆ ಸಂಬಳ ಪಡೆಯೋ ಅವಕಾಶ! 455 ಖಾಲಿ ಹುದ್ದೆಗಳಿಗೆ IB ಇಂದ ಅರ್ಜಿ
ನೇಮಕಾತಿ ಪ್ರಕ್ರಿಯೆಯ ಪ್ರಮುಖ ವಿವರಗಳು ಹುದ್ದೆಯ ಹೆಸರು: ಭದ್ರತಾ ಸಹಾಯಕ (Security Assistant) ಒಟ್ಟು ಹುದ್ದೆಗಳ ಸಂಖ್ಯೆ: 455 ಉದ್ಯೋಗ ಸ್ಥಳ: ಅಖಿಲ ಭಾರತ (All India) ಅಧಿಕೃತ ವೆಬ್ಸೈಟ್: https://www.mha.gov.in/en ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 06-09-2025 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28-09-2025 ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 30-09-2025 ವಿದ್ಯಾರ್ಹತೆ: ಅಭ್ಯರ್ಥಿಗಳು ಕನಿಷ್ಠ 10ನೇ ತರಗತಿ (SSLC / Matriculation) ಪಾಸಾಗಿರಬೇಕು. ಹೆಚ್ಚಿನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು,…