ಮೊಬೈಲ್ನಿಂದ ದೂರ, ಪ್ರತಿದಿನದ ಓದಿಗೆ ಟೈಮ್ ಟೇಬಲ್! NEET ಎಕ್ಸಾಂನಲ್ಲಿ ಟಾಪರ್ ಆದ ಸಹೋದರರ ಸಕ್ಸಸ್ ಮಂತ್ರ
Last Updated:June 15, 2025 9:53 PM IST NEET Topper Brothers: ನೀಟ್ ಪರೀಕ್ಷೆಯನ್ನು ಬರೆಯುವುದು ಕೋಟ್ಯಾಂತರ ವಿದ್ಯಾರ್ಥಿಗಳ ಕನಸು. ಇದಕ್ಕಾಗಿ ವಿದ್ಯಾರ್ಥಿಗಳು 8-9 ನೇ ತರಗತಿಯಿಂದಲೇ ಅಭ್ಯಾಸ ಪ್ರಾರಂಭಿಸುತ್ತಾರೆ. ಹಾಗಾಗಿ, ಪಿಯುಸಿ ಆದ ನಂತರ ವರ್ಷಗಟ್ಟಲೇ ಲಾಂಗ್ ಟರ್ಮ್ ಎನ್ನುವ ಹೆಸರಿನಲ್ಲಿ ಅಭ್ಯಾಸಕ್ಕಾಗಿ ಕುಳಿತುಕೊಳ್ಳುತ್ತಾರೆ. ಇದರೊಂದಿಗೆ ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಾರೆ. ಇಂತಹ ಸಂದರ್ಭದಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕೆಲವೇ ಕೆಲವು ಸಾವಿರ ವಿದ್ಯಾರ್ಥಿಗಳಿಂದ ಮಾತ್ರ ಸಾಧ್ಯವಾಗುತ್ತದೆ. ಅದರಲ್ಲೂ ಈ ಪರೀಕ್ಷೆಯಲ್ಲಿ ಇಬ್ಬರು…