
ಶಾಲೆಯಲ್ಲಿ ಫೇಲ್, ಯುಪಿಎಸ್ಸಿ ಪರೀಕ್ಷೆಯಲ್ಲಿ ಪಾಸ್; ಝೀರೋನಿಂದ ಹೀರೋ ಆದ 5 ಅಧಿಕಾರಿಗಳು ಇವರೇ ನೋಡಿ!
ಪ್ರತಿಯೊಬ್ಬ ಮಗುವಿನ ಶಿಕ್ಷಣ ಶುರುವಾಗುವುದೇ ಶಾಲೆಯಿಂದ ಅಂತಾರೆ. ಆದರೆ ಶಾಲೆಯಲ್ಲಿ ಫೇಲ್ ಆದವರು ಸಾಧನೆ ಮಾಡುವುದಿಲ್ವಾ ಎಂದು ಕೇಳಿದರೆ ಅದು ತಪ್ಪು. ಶಾಲೆಯಲ್ಲಿ ಫೇಲ್ ಆದರೂ ಕೂಡ ಯುಪಿಎಸ್ಸಿಯಲ್ಲಿ ಪಾಸ್ ಆಗಿ ಉನ್ನತ ಸಾಧನೆ ಮಾಡಿರುವ 5 ಅಧಿಕಾರಿಗಳು ಇವರೇ ನೋಡಿ. ಇವರ ಈ ಸಾಧನೆ ಯುವಪೀಳಿಗೆಗೆ ಆದರ್ಶವಾಗಿದೆ. Source link