
10Th ಪಾಸಾದವರಿಗೆ 44 ಸಾವಿರ ಸಂಬಳದ ಕೆಲಸ; ISRO ದಲ್ಲಿದೆ ಭರ್ಜರಿ ಉದ್ಯೋಗಾವಕಾಶ
ಹೌದು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) 2025ರ ಉದ್ಯೋಗ ಅಧಿಸೂಚನೆಯನ್ನು ತನ್ನ ಅಧಿಕೃತ ವೆಬ್‌ಸೈಟ್ isro.gov.in ಮೂಲಕ ಬಿಡುಗಡೆ ಮಾಡಿದೆ. ಉದ್ಯೋಗಾಕಾಂಕ್ಷಿಗಳು ಇತ್ತೀಚಿನ ISRO ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ವಿವರಗಳನ್ನು ಪರಿಶೀಲಿಸಿ ಮತ್ತು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಿ. ISRO ಖಾಲಿ ಹುದ್ದೆಗಳ ವಿವರಗಳಾದ ವಿದ್ಯಾರ್ಹತೆ, ವಯಸ್ಸಿನ ಮಿತಿ, ಅರ್ಜಿ ಸಲ್ಲಿಸುವ ವಿಧಾನ, ಆನ್‌ಲೈನ್ ಅರ್ಜಿ ಲಿಂಕ್, ವಯಸ್ಸಿನ ಸಡಿಲಿಕೆ, ಉದ್ಯೋಗ ವಿವರಣೆ, ನೇಮಕಾತಿ ಪ್ರಕ್ರಿಯೆ, ಒಪ್ಪಂದದ ಅವಧಿ, ಸಾಮಾನ್ಯ ಷರತ್ತುಗಳು ಮತ್ತು ಇತರ…