
3 ಸಲ ಸೋತರೂ ಛಲ ಬಿಡಲಿಲ್ಲ, ಅಪ್ಪನ ಕನಸನ್ನು ಈಡೇರಿಸಲು ವೈದ್ಯ ವೃತ್ತಿ ತೊರೆದು IAS ಅಧಿಕಾರಿಯಾದ ಯುವತಿ
ಕೆಲವರಿಗೆ ಐಎಎಸ್, ಐಪಿಎಸ್ ಹುದ್ದೆಗಳ ಮೇಲೆ ವಿಪರೀತ ವ್ಯಾಮೋಹ. ಜೀವನ ಇವರನ್ನು ಬೇರೆ ಕೆಲಸಕ್ಕೆ ಕರೆದುಕೊಂಡು ಹೋದ್ರೂ ಕೂಡ, ಕೊನೆಗೆ ಸಿಕ್ಕ ಕೆಲಸ ಬಿಟ್ಟು, ಆದ್ರೆ ನಾನು ಐಎಎಸ್ ಅಧಿಕಾರಿಯೇ ಆಗಬೇಕು, ಐಪಿಎಸ್ ಅಧಿಕಾರಿಯೇ ಆಗಬೇಕು ಅಂತಾ ಮತ್ತೆ ತಮ್ಮ ಕನಸಿನ, ವ್ಯಾಮೋಹದ ಕೆಲಸದ ಕಡೆಯೇ ವಾಲುತ್ತಾರೆ. ವೈದ್ಯ ವೃತ್ತಿ ತೊರೆದು ಐಎಎಸ್ ಅಧಿಕಾರಿಯಾದ ಮುದ್ರಾ ಗೈರೋಲಾ ಇದಕ್ಕೆ ಉತ್ತಮ ಸಾಕ್ಷಿ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿ ಮುದ್ರಾ ಗೈರೋಲಾ. ನಾಗರಿಕ ಸೇವಕಿಯಾಗಲು ತಮ್ಮ ವೈದ್ಯಕೀಯ…