
UPI ಐಡಿ ಎಂದರೇನು? ಅದನ್ನು ಕ್ರಿಯೇಟ್ ಮಾಡೋದು, ಡಿಲೀಟ್ ಮಾಡೋದು ಹೇಗೆ ಗೊತ್ತಾ?
UPI ಸಂಖ್ಯೆ ಎಂದರೇನು?: UPI ಸಂಖ್ಯೆ ಮೂಲತಃ ನಿಮ್ಮ ಪಾವತಿ ವಿಳಾಸವಾಗಿದೆ. ಇದು 8 ರಿಂದ 9 ಅಂಕೆಗಳ ಸಂಖ್ಯೆಯಾಗಿರಬಹುದು ಅಥವಾ ನಿಮ್ಮ 10 ಅಂಕೆಗಳ ಮೊಬೈಲ್ ಸಂಖ್ಯೆಯೂ ಆಗಿರಬಹುದು. ಈ ಸಂಖ್ಯೆಯನ್ನು ನೀವು ನಿಮ್ಮ ಈಗಿರುವ UPI ಐಡಿಗೆ ಲಿಂಕ್ ಮಾಡಬಹುದು. ಒಮ್ಮೆ ಲಿಂಕ್ ಮಾಡಿದ ನಂತರ, ಹಣ ಕಳುಹಿಸಲು ಅಥವಾ ಸ್ವೀಕರಿಸಲು UPI ID ಬದಲು ಈ ಸಂಖ್ಯೆಯನ್ನು ಬಳಸಬಹುದು. ಉದಾಹರಣೆಗೆ, ಹಿಂದಿನಂತೆ abc\@bank ಎಂಬ ರೀತಿಯ UPI ID ಬಳಸಿ ಹಣ ಕಳುಹಿಸುವ…