Software 2025 09 d158f3c49356992ddb181ca86ea43e12.jpg

500 ಕಂಪನಿಗಳಿಗೆ ಅರ್ಜಿ ಸಲ್ಲಿಸಿದ್ರೆ, ಕರೆ ಬಂದಿದ್ದು ಒಂದರಿಂದ ಮಾತ್ರ, ಅದು ₹20 ಲಕ್ಷ ಸಂಬಳ!

Last Updated:September 06, 2025 10:49 PM IST ಹಲವಾರು ತಿಂಗಳ ಕಾಲ ಇವರು ತಿರಸ್ಕಾರದ ಮೇಲೆ ತಿರಸ್ಕಾರ ಅನುಭವಿಸಿದ, 500ಕ್ಕೂ ಅರ್ಜಿಗಳಲ್ಲಿ ಕೇವಲ ಕೇವಲ ಒಂದು  ಕರೆ ಬಂದಿತು ಹಾಗೂ ಅವರು ಅದನ್ನು ಪಾಸ್ ಕೂಡ ಮಾಡಿದ್ದಾಗಿ ಬರೆದುಕೊಂಡಿದ್ದಾರೆ.  ಈ ಕೆಲಸ ಅವರ ಜೀವನವನ್ನು ಬದಲಾಯಿಸಿತು. ಓಪನ್‌ಎಐ-ಸಂಬಂಧಿತ ಪ್ರಾಜೆಕ್ಟ್ ಅವರಿಗೆ ಜಾಗತಿಕ ಮಾನ್ಯತೆ, ಆರ್ಥಿಕ ಸ್ವಾತಂತ್ರ್ಯ ಮತ್ತು ದೊಡ್ಡ ಕನಸು ಕಾಣುವ ವಿಶ್ವಾಸವನ್ನು ನೀಡಿತು. ಸಾಂದರ್ಬಿಕ ಚಿತ್ರ ಇಂದು ಹೆಚ್ಚಿನವರು ಉದ್ಯೋಗ (Jobs) ಬೇಟೆಯಲ್ಲಿ ಸೋತು…

Read More
TOP