
UPSC: ಮಾವೋಯಿಸ್ಟ್ ಪೀಡಿತ ಊರಲ್ಲಿ ಹುಟ್ಟಿದ ಯುವಕ UPSC ಕ್ಲಿಯರ್ ಮಾಡಿದ ಕಥೆ
ತರಬೇತಿ ಸಂಸ್ಥೆಗಳ ನೆರವಿಲ್ಲದೆ UPSC ಉತ್ತೀರ್ಣರಾಗಲು ತಾವು ಅನುಸರಿಸಿದ ನಿಖರವಾದ ವಿಧಾನಗಳು, ಬಳಸಿದ ಡಿಜಿಟಲ್ ಸಾಧನಗಳು ಮತ್ತು ಮನೋವೃತ್ತಿಯ ಬದಲಾವಣೆಗಳ ಬಗ್ಗೆ ಹೇಳುತ್ತಾರೆ ಸುಭಂಕರ್. ಸುಭಂಕರ್ ಬಾಲ ಇಂದು, 2021 ಬ್ಯಾಚ್‌ನ ಐಎಎಸ್ ಅಧಿಕಾರಿ, ಪಶ್ಚಿಮ ಬಂಗಾಳದ ಝಾರ್ಗ್ರಾಮ್‌ನಲ್ಲಿ ಹುಟ್ಟಿದ ಇವರು ತಮ್ಮ ಕನಸನ್ನು ಸಾಕಾರ ಮಾಡಿಕೊಂಡ ಕಥೆಯಿದು. ಪ್ರೇರಣೆ ನೀಡಿದ ಹಳ್ಳಿಯ ದೃಶ್ಯ! “2000ರ ದಶಕದ ಕೊನೆಯಲ್ಲಿ ನಾನು 7ನೇ ತರಗತಿಯಲ್ಲಿದ್ದಾಗ ಮುರ್ಷಿದಾಬಾದ್‌ನ ಡೊಂಕಲ್ ಪ್ರದೇಶವು ಮಾವೋವಾದಿ ಅಶಾಂತಿಯಿಂದ ಬಳಲುತ್ತಿತ್ತು. ಆಗಿನ ಉಪವಿಭಾಗಾಧಿಕಾರಿಯು ಹಳ್ಳಿಯಿಂದ ಹಳ್ಳಿಗೆ…