
PPF Scheme ನಲ್ಲಿ ಪ್ರತಿ ವರ್ಷ ₹50000 ಠೇವಣಿ ಇಟ್ರೆ 15 ವರ್ಷ ಆದ್ಮೇಲೆ ಎಷ್ಟು ಹಣ ಸಿಗುತ್ತೆ?
ಅದೇ ಸಾರ್ವಜನಿಕ ಭವಿಷ್ಯ ನಿಧಿ, ಅಂದರೆ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF). ಇದು ದೇಶದ ಅತ್ಯಂತ ಜನಪ್ರಿಯ ಮತ್ತು ಸುರಕ್ಷಿತ ಉಳಿತಾಯ ಯೋಜನೆಗಳಲ್ಲಿ ಒಂದಾಗಿದೆ. ಸರ್ಕಾರದ ಬೆಂಬಲವಿರುವುದರಿಂದ ನಿಮ್ಮ ಹಣಕ್ಕೆ ನೂರಕ್ಕೆ ನೂರು ಪ್ರತಿಶತ ಗ್ಯಾರಂಟಿ ಇರುತ್ತದೆ. ಭರ್ಜರಿ 7.1% ಬಡ್ಡಿ, ಹೂಡಿಕೆ ಭಾರೀ ಸುಲಭ! ಸದ್ಯಕ್ಕೆ, ಪಿಪಿಎಫ್ ಯೋಜನೆಯಲ್ಲಿ ಮಾಡುವ ಹೂಡಿಕೆಗೆ ವಾರ್ಷಿಕವಾಗಿ ಶೇ. 7.1 ರಷ್ಟು ಚಕ್ರಬಡ್ಡಿ ಸಿಗುತ್ತಿದೆ. ಇದು ಹಲವು ಬ್ಯಾಂಕ್ಗಳ ಸ್ಥಿರ ಠೇವಣಿ (FD) ಬಡ್ಡಿಗಿಂತಲೂ ಹೆಚ್ಚಾಗಿದೆ. ಇದರಲ್ಲಿ ಹಣ ಹೂಡುವುದು…