Hruthin 75 2025 08 7271ca0d2a59444721d96192970f61b2 3x2.jpg

ಎಂಜಿನಿಯರಿಂಗ್ ಪದವೀಧರರಿಗೆ ಗುಡ್​ ನ್ಯೂಸ್​; ಕೇಂದ್ರ ಸರ್ಕಾರದಲ್ಲಿದೆ 1.4 ಲಕ್ಷ ಸಂಬಳದ ಕೆಲಸ

ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ nhpcindia.com ಮೂಲಕ 1 ಅಕ್ಟೋಬರ್ 2025 ರ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಪ್ರಕ್ರಿಯೆಯು ಸರ್ಕಾರಿ ನೌಕರಿ ಕನಸು ಕಾಣುತ್ತಿರುವ ಸಾವಿರಾರು ಯುವಕರಿಗೆ ಉತ್ತಮ ಅವಕಾಶವನ್ನು ಒದಗಿಸುತ್ತದೆ. ಖಾಲಿ ಹುದ್ದೆಗಳ ವಿವರಗಳು: ಒಟ್ಟು 248 ಹುದ್ದೆಗಳ ವಿವರ ಈ ಕೆಳಗಿನಂತಿವೆ: ಸಹಾಯಕ ರಾಜಭಾಷಾ ಅಧಿಕಾರಿ – 11 ಜೂನಿಯರ್ ಎಂಜಿನಿಯರ್ (Civil) – 109 ಜೂನಿಯರ್ ಎಂಜಿನಿಯರ್ (Electrical) – 46 ಜೂನಿಯರ್ ಎಂಜಿನಿಯರ್ (Mechanical) – 49…

Read More
TOP