
UPI, Google Pay, Phonepe, Paytm ಬಳಸುವವರಿಗೆ ಬಿಗ್ ಅಲರ್ಟ್!
ಆದರೆ, ಒಂದು ವರವಿರುವ ಕಡೆ ಒಂದು ಶಾಪವೂ ಇರುತ್ತದೆ. ಆನ್ಲೈನ್ ಪಾವತಿಗಳು ಎಷ್ಟೇ ಅನುಕೂಲಕರವಾಗಿದ್ದರೂ, ಒಂದು ಸಣ್ಣ ತಪ್ಪು ನಿಮ್ಮನ್ನು ದೊಡ್ಡ ಆಪತ್ತಿಗೆ ದೂಡಬಹುದು. ನೀವು ಬೆವರು ಹರಿಸಿ ದುಡಿದ ಹಣ, ಕಣ್ಣು ಮುಚ್ಚಿ ತೆರೆಯುವುದರೊಳಗೆ ಖದೀಮರ ಪಾಲಾಗಬಹುದು. ಹಾಗಾಗಿಯೇ, ಆನ್ಲೈನ್ನಲ್ಲಿ ಹಣ ಕಳುಹಿಸುವಾಗ ಕೆಲವು ಮುನ್ನೆಚ್ಚರಿಕೆಗಳನ್ನು ವಹಿಸುವುದು ಅತ್ಯಗತ್ಯ. Source link