Mysore 16748824853x2.jpg

Mysore Paintsನಲ್ಲಿ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ- ತಿಂಗಳಿಗೆ 80,000 ಸಂಬಳ

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ. ಸಂಸ್ಥೆ ಮೈಸೂರು ಪೇಯಿಂಟ್ಸ್​ & ವಾರ್ನಿಷ್ ಲಿಮಿಟೆಡ್ ಹುದ್ದೆ ಮ್ಯಾನೇಜರ್, ಜನರಲ್ ಮ್ಯಾನೇಜರ್ ಒಟ್ಟು ಹುದ್ದೆ 5 ವಿದ್ಯಾರ್ಹತೆ ಎಂಎಸ್ಸಿ, ಎಂಬಿಎ, ಎಂಕಾಂ ವೇತನ ಮಾಸಿಕ ₹ 20,900-80,100 ಉದ್ಯೋಗದ ಸ್ಥಳ ಮೈಸೂರು ಅರ್ಜಿ ಸಲ್ಲಿಸಲು ಕೊನೆಯ ದಿನ ಫೆಬ್ರವರಿ 10, 2023 ಹುದ್ದೆಯ ಮಾಹಿತಿ: ಜನರಲ್ ಮ್ಯಾನೇಜರ್…

Read More
TOP