
ನೀನೇನು ದೊಡ್ಡ ಕಲೆಕ್ಟರ್ ಅಂತಾ ಅಪಹಾಸ್ಯ, ಮಾಡಿದವರಿಗೆ ಕಲೆಕ್ಟರ್ ಆಗಿ ತಿರುಗೇಟು ಕೊಟ್ಟ ಯುವಕ!
ಓರ್ವ ಯುವಕನ ಯಶಸ್ಸಿನ ಕಥೆ ಇದು! ಎರಡು ದಿನಗಳ ಹಿಂದೆ ಉದ್ಯಮಿ ಓರ್ವ ಯುವಕನ ಕಥೆಯನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನಿಜಕ್ಕೂ ಅನೇಕರಿಗೆ ಸ್ಪೂರ್ತಿಯಾಗಿದೆ. ಉದ್ಯಮಿ ಆನಂದ್ ಮಹೀಂದ್ರಾ ಹಂಚಿಕೊಂಡ ಪೋಸ್ಟ್ನಲ್ಲಿ ಏನಿದೆ? ಆನಂದ್ ಮಹೀಂದ್ರಾ ಅವರು, ಐಎಎಸ್ ತರಬೇತಿ ಪಡೆಯುತ್ತಿರುವ ದಿನಗೂಲಿ ಕಾರ್ಮಿಕನ ಮಗ ಹೇಮಂತ್ ಅವರ ಕಥೆಯನ್ನು ಹಂಚಿಕೊಂಡಿದ್ದಾರೆ. ತನ್ನ ತಾಯಿಗೆ ಅನ್ಯಾಯವಾಗುತ್ತಿರುವುದನ್ನು ನೋಡಿ ಕಲೆಕ್ಟರ್ ಆಗಲು ನಿರ್ಧರಿಸಿದ ಯುವಕನ ಯಶಸ್ಸನ್ನು ಇಲ್ಲಿ ಅವರು ಶ್ಲಾಘಿಸಿದದ್ದಾರೆ. X ವೇದಿಕೆಯಲ್ಲಿ ಹೇಮಂತ್ ಅವರ ಕಥೆಯನ್ನು ರೀ…