
ಕರ್ನಾಟಕದಲ್ಲಿ ಭರ್ಜರಿ ಉದ್ಯೋಗಾವಕಾಶ, 192 ಸ್ಥಾನಗಳು ಖಾಲಿ! ಅಧಿಸೂಚನೆ ಹೊರಡಿಸಿದ ಎಲ್ಐಸಿ ಹೌಸಿಂಗ್ ಫೈನಾ
ರಾಜ್ಯವಾರು ಖಾಲಿ ಹುದ್ದೆಗಳು ಇಂತಿವೆ: ಕರ್ನಾಟಕದಲ್ಲಿ 28, ಆಂಧ್ರಪ್ರದೇಶದಲ್ಲಿ 14, ತೆಲಂಗಾಣದಲ್ಲಿ 20, ತಮಿಳುನಾಡಿನಲ್ಲಿ 27, ಮಹಾರಾಷ್ಟ್ರದಲ್ಲಿ 25, ಉತ್ತರ ಪ್ರದೇಶದಲ್ಲಿ 18, ಮಧ್ಯಪ್ರದೇಶದಲ್ಲಿ 12, ಪಶ್ಚಿಮ ಬಂಗಾಳದಲ್ಲಿ 10, ಮತ್ತು ಉಳಿದ ಖಾಲಿ ಹುದ್ದೆಗಳು ಇತರ ರಾಜ್ಯಗಳಲ್ಲಿವೆ. ಅದ್ರಂತೆ, ಆಯ್ಕೆಯಾದ ಅಭ್ಯರ್ಥಿಗಳಿಗೆ ಅಪ್ರೆಂಟಿಸ್ಶಿಪ್ ತರಬೇತಿ ನವೆಂಬರ್ 1, 2025 ರಿಂದ ಪ್ರಾರಂಭವಾಗುತ್ತದೆ. ಒಟ್ಟು ತರಬೇತಿ ಅವಧಿ 12 ತಿಂಗಳುಗಳು. ಯಾವುದೇ ಹೆಚ್ಚುವರಿ ಭತ್ಯೆಗಳು ಇರುವುದಿಲ್ಲ (ಮನೆ ಭತ್ಯೆ, ಪ್ರಯಾಣ ವೆಚ್ಚ). Source link