1743930430 rasi horoscope astrology 9 2025 03 2b9785d5aaed9c5b80525ffa79845e26 3x2.jpeg

ನಿರುದ್ಯೋಗಿಗಳಿಗೆ ಗುಡ್ ನ್ಯೂಸ್, ಈ ರಾಶಿಯವ್ರ ಆರೋಗ್ಯದಲ್ಲಿ ಹುಷಾರ್! ಇಂದಿನ ಭವಿಷ್ಯ ಹೇಗಿದೆ ನೋಡಿ

Last Updated:May 16, 2025 6:14 AM IST Today Horoscope: ಚಿರಾಗ್ ದಾರುವಾಲಾ (Chirag Daruwala), 18 ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪ್ರಸಿದ್ಧ ಭಾರತೀಯ ಜ್ಯೋತಿಷಿಯಾಗಿದ್ದು (Indian Astrology), ವೃತ್ತಿ, ಆರೋಗ್ಯ, ಹಣಕಾಸು (Finance), ವ್ಯಾಪಾರ ಮತ್ತು ಹೆಚ್ಚಿನ ವಿಚಾರಗಳಲ್ಲಿ ಪರಿಣಿತಿ ಹೊಂದಿದ್ದಾರೆ. ಅಲ್ಲದೇ, ನಮಗೆ ಮಾರ್ಗದರ್ಶನವನ್ನೂ ಸಹ ನೀಡುತ್ತಾರೆ. ನಿಖರವಾದ ಭವಿಷ್ಯಕ್ಕಾಗಿ ವೈದಿಕ ಮತ್ತು ಪಾಶ್ಚಾತ್ಯ ಜ್ಯೋತಿಷ್ಯ, ಐ-ಚಿಂಗ್, ಟ್ಯಾರೋ, ಸಂಖ್ಯಾಶಾಸ್ತ್ರ, ಕಬಾಲಾ ಮತ್ತು ಹಸ್ತಸಾಮುದ್ರಿಕ ಶಾಸ್ತ್ರವನ್ನು (Palmistry) ತಿಳಿದುಕೊಂಡಿದ್ದು, ಚಿರಾಗ್ ಜ್ಯೋತಿಷ್ಯ…

Read More
TOP