
ರೈಲ್ವೆ ಇಲಾಖೆಯಲ್ಲಿದೆ ಬಂಪರ್ ಉದ್ಯೋಗ- ಸಿವಿಲ್ ಎಂಜಿಯರಿಂಗ್ ಆಗಿದ್ರೆ ಅಪ್ಲೈ ಮಾಡಿ
ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಹಾಕಬೇಕು. ಆಗಸ್ಟ್ 9, 2024 ಅರ್ಜಿ ಹಾಕಲು ಕೊನೆಯ ದಿನ ಎಂದು ನೋಟಿಫಿಕೇಶನ್ನಲ್ಲಿ ತಿಳಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅಪ್ಲಿಕೇಶನ್ (Application) ಹಾಕಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಭಾರತದಲ್ಲಿ ಎಲ್ಲಿ ಬೇಕಾದರೂ ಪೋಸ್ಟಿಂಗ್ ನೀಡಲಾಗುತ್ತದೆ. ಸಂಸ್ಥೆ ರೈಲ್ ಇಂಡಿಯಾ ತಾಂತ್ರಿಕ ಮತ್ತು ಆರ್ಥಿಕ ಸೇವೆಗಳು ಹುದ್ದೆ ಸೈಟ್ ಎಂಜಿನಿಯರ್, ಆಟೋಕ್ಯಾಡ್ ಆಪರೇಟರ್ ಒಟ್ಟು ಹುದ್ದೆ 7 ವಿದ್ಯಾರ್ಹತೆ ಡಿಪ್ಲೊಮಾ, ಪದವಿ ವೇತನ ಮಾಸಿಕ ₹ 16,828- 23,340 ಉದ್ಯೋಗದ ಸ್ಥಳ ಭಾರತದಲ್ಲಿ…