
ಆಕ್ಸಿಸ್ ಬ್ಯಾಂಕ್ ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ; ಆಸಕ್ತರು ಅಪ್ಲೈ ಮಾಡಿ 4 ಲಕ್ಷ ಸಂಬಳ!
Last Updated:February 08, 2023 5:28 PM IST ನೀಡಿರುವ ಮಾಹಿತಿ ಅನುಸಾರ ನೀವು ಕೆಲಸಕ್ಕೆ ಅಪ್ಲೈ ಮಾಡಬಹುದು. ನೀವು ಶಿವಮೊಗ್ಗದಲ್ಲಿ ಶಾಖೆಯ ಬ್ಯಾಂಕಿಂಗ್ ಉದ್ಯೋಗಗಳನ್ನು ಹುಡುಕುತ್ತಿದ್ದೀರಾ? ಹಾಗಾದ್ರೆ ಈ ಕೂಡಲೇ ಈ ಮಾಹಿತಿ ಅನ್ವಯ ಅಪ್ಲೈ ಮಾಡಿಬಿಡಿ. ಅಪ್ಲೈ ಮಾಡಿ ಆಕ್ಸಿಸ್ ಬ್ಯಾಂಕ್‌ನಲ್ಲಿ (Axis Bank) ಪ್ರಸ್ತುತ ಬ್ರಾಂಚ್ ಆಪರೇಷನ್ ಆಫೀಸರ್ ಹುದ್ದೆಗೆ (Post) ನೇಮಕಾತಿ ಆರಂಭವಾಗಿದೆ. ನೀವು ಆಸಕ್ತರಾಗಿದ್ದರೆ ಖಂಡಿತ ಈ ಹುದ್ದೆಗೆ ಅಪ್ಲೈ ಮಾಡಬಹುದು. ಶಿವಮೊಗ್ಗ ಪ್ರದೇಶದಲ್ಲಿ ಬ್ರಾಂಚ್ ಆಪರೇಷನ್ ಆಫೀಸರ್ ಆಗಿ ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಉತ್ತಮ…