
Bengaluru Jobs: ಅಟೆಂಡರ್ ಹುದ್ದೆಗೆ ತಡಮಾಡದೇ ಅರ್ಜಿ ಹಾಕಿ- 10th ಪಾಸಾಗಿದ್ರೆ ಸಾಕು
Last Updated:April 24, 2023 12:56 PM IST ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಇ-ಮೇಲ್ ಐಡಿ tqlnimhans@gmail.com ಗೆ ಕಳುಹಿಸಬೇಕು. ಸಾಂದರ್ಭಿಕ ಚಿತ್ರ NIMHANS Recruitment 2023: ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ/ ನಿಮ್ಹಾನ್ಸ್- ಬೆಂಗಳೂರು(National Institute of Mental Health and Neuro Sciences) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 1 ಅಟೆಂಡರ್ (Attender) ಹುದ್ದೆ ಖಾಲಿ ಇದ್ದು,…