
ITR ಫೈಲ್ ಮಾಡಿದ ದಿನವೇ ರೀಫಂಡ್? ಆದಾಯ ತೆರಿಗೆ ಇಲಾಖೆಯ ಹೊಸ ವೇಗ! ಆದ್ರೆ ನಿಮಗೇಕೆ ತಡವಾಗಬಹುದು?
ಈ ಪ್ರಶ್ನೆಗೆ ಈ ಬಾರಿ ಒಂದು ಅಚ್ಚರಿಯ ಉತ್ತರ ಸಿಕ್ಕಿದೆ. ಕೆಲವು ತೆರಿಗೆದಾರರಿಗೆ ಅವರು ITR ಫೈಲ್ ಮಾಡಿದ ಅದೇ ದಿನವೇ ರೀಫಂಡ್ ಹಣ ಬಂದಿದೆ! ಇದು ಆದಾಯ ತೆರಿಗೆ ಇಲಾಖೆಯ ಡಿಜಿಟಲ್ ವ್ಯವಸ್ಥೆ ಎಷ್ಟು ವೇಗವಾಗಿದೆ ಎಂಬುದಕ್ಕೆ ಸಾಕ್ಷಿ. ಆದರೆ, ಇದು ಎಲ್ಲರಿಗೂ ಅನ್ವಯವಾಗುತ್ತದೆಯೇ? ನಿಜವಾಗಿ ರೀಫಂಡ್ ಬರಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ. ಸರಾಸರಿ ರೀಫಂಡ್ ಸಮಯ ಈಗ ಎಷ್ಟು? ಹೌದು, ಕೆಲವರಿಗೆ 24 ಗಂಟೆಯೊಳಗೆ ರೀಫಂಡ್ ಬಂದಿರುವುದು ನಿಜ. ಆದರೆ…