
ಕೇಂದ್ರ ಸರ್ಕಾರದ ಕೆಲಸ, 50 ಸಾವಿರ ಸಂಬಳ! 230ಹುದ್ದೆಗಳಿಗೆ ಅಧಿಸೂಚನೆ, ಯಾರೆಲ್ಲ ಅರ್ಜಿಹಾಕಬಹುದು ಗೊತ್ತಾ?
ಈ ಉದ್ಯೋಗಾವಕಾಶವು ಪದವೀಧರರಿಗೆ ಕೇಂದ್ರ ಸರ್ಕಾರದಲ್ಲಿ ಪ್ರತಿಷ್ಠಿತ ಉದ್ಯೋಗವನ್ನು ಪಡೆಯಲು ಒಂದು ಸುವರ್ಣಾವಕಾಶವಾಗಿದೆ. ಆನ್ಲೈನ್ ಅರ್ಜಿ ಸಲ್ಲಿಕೆಯ ಪ್ರಕ್ರಿಯೆಯು ಜುಲೈ 29, 2025ರಿಂದ ಆರಂಭವಾಗಿದ್ದು, ಆಸಕ್ತ ಅಭ್ಯರ್ಥಿಗಳು UPSCಯ ಅಧಿಕೃತ ವೆಬ್ಸೈಟ್ https://upsconline.nic.in/ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಈ ಹುದ್ದೆಗಳು ಉತ್ತಮ ಸಂಬಳ, ಸರ್ಕಾರಿ ಸೌಲಭ್ಯಗಳು ಮತ್ತು ಬಡ್ತಿಯ ಅವಕಾಶಗಳನ್ನು ಒದಗಿಸುತ್ತವೆ. UPSC EPFO ನೇಮಕಾತಿಯ ವಿವರ: UPSC EPFO ನೇಮಕಾತಿ 2025ರ ಅಡಿಯಲ್ಲಿ ಒಟ್ಟು 230 ಹುದ್ದೆಗಳಿಗೆ ಅಧಿಸೂಚನೆ ಯನ್ನು ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳು ಕಾರ್ಮಿಕ…