Hruthin 2025 09 11t214321.364 2025 09 204cb2901d9172b36bb162ac33097357 3x2.jpg

48 ಸಾವಿರ ಸಂಬಳ, ಇದೊಂದು ಓದಿದ್ರೆ ಸರ್ಕಾರಿ ಕೆಲಸ! BHELನಲ್ಲಿ ಭರ್ಜರಿ ಉದ್ಯೋಗಾವಕಾಶ

ಈ ನೇಮಕಾತಿಯು ಯೋಜನಾ ಮೇಲ್ವಿಚಾರಕ ಹುದ್ದೆಗಳಿಗಾಗಿ ಪ್ರಕಟವಾಗಿದ್ದು, ಒಟ್ಟು 5 ಹುದ್ದೆಗಳನ್ನು ಭರ್ತಿ ಮಾಡಲು ಅವಕಾಶ ನೀಡಲಾಗಿದೆ. ಕರ್ನಾಟಕ ಸರ್ಕಾರಿ ಉದ್ಯೋಗಗಳಿಗೆ ತವಕದಿಂದ ಕಾಯುತ್ತಿರುವ ಅಭ್ಯರ್ಥಿಗಳಿಗೆ ಇದು ಸರಿಯಾದ ಅವಕಾಶ. ಹುದ್ದೆಯ ವಿವರಗಳು ಹುದ್ದೆಯ ಹೆಸರು: ಯೋಜನಾ ಮೇಲ್ವಿಚಾರಕ ಹುದ್ದೆಗಳ ಸಂಖ್ಯೆ: 5 ಉದ್ಯೋಗ ಸ್ಥಳ: ಬೆಂಗಳೂರು – ಕರ್ನಾಟಕ ಅಧಿಕೃತ ವೆಬ್‌ಸೈಟ್: https://careers.bhel.in/index.jsp ಅರ್ಜಿ ಸಲ್ಲಿಕೆ ದಿನಾಂಕಗಳು: ಈ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಪ್ರಾರಂಭಗೊಂಡಿದ್ದು, 29 ಆಗಸ್ಟ್ 2025 ರಂದು…

Read More
TOP