
Gold Silver Price: ದುಬಾರಿಯಾದ ಚಿನ್ನ, ಬೆಳ್ಳಿ, ಗೋಲ್ಡ್ ಶಾಪಿಂಗ್ಗೂ ಮುನ್ನ ರೇಟ್ ನೋಡ್ಕೊಳ್ಳಿ!
ಚಿನ್ನ ಎಂದರೆ ಒಂದು ಸೆಂಟಿಮೆಂಟ್, ಅಟ್ಯಾಚ್ಮೆಂಟ್ ಎಂದರೆ ತಪ್ಪಿಲ್ಲ. ಅಜ್ಜ ಅಜ್ಜಿಯರ ಕಾಲದಿಂದಲೂ ಒಡವೆ ಮಾಡಿಸಿಕೊಳ್ಳುವುದು ಅದನ್ನು ಕಾಪಾಡಿಕೊಂಡು ಬರುವುದು ಒಂದು ಸಂಪ್ರದಾಯ ಎಂದೆನಿಸಿಬಿಟ್ಟಿದೆ. ಹೂಡಿಕೆಯ ರೂಪದಲ್ಲಿ ಕೂಡ ಚಿನ್ನ ಆಪತ್ಬಾಂಧ ಎಂದೇ ಕರೆಯಿಸಿಕೊಂಡಿದ್ದು, ಚಿನ್ನ ಕೂಡಿಟ್ಟರೆ ಸೋಲಿಲ್ಲ ಎಂಬ ಮಾತೇ ಇದೆ. ಹಾಗಾಗಿಯೇ ಚಿನ್ನದ ಮಾರುಕಟ್ಟೆ ಒಂದಿಂಚೂ ಅಲುಗಾಡುವುದೇ ಇಲ್ಲ. ಬೆಲೆ ಇಳಿಕೆಯಾದರೂ, ಏರಿಕೆಯಾದರೂ ಚಿನ್ನಕ್ಕೆ ಡಿಮ್ಯಾಂಡ್ ಅಂತೂ ಕಡಿಮೆಯಾಗುವುದಿಲ್ಲ. ಹಬ್ಬದ ಸಂದರ್ಭಗಳಲ್ಲಿ ಚಿನ್ನಕ್ಕೆ ಒಳ್ಳೆಯ ಬೇಡಿಕೆ ಇರುತ್ತದೆ ಈ ಸಮಯದಲ್ಲಿ ರೇಟ್ ಕೂಡ ತುಂಬಾ…