1757395279 7th pay commission july 2025 da hike for central government employees likely in last week.jpeg

ಕೆಲಸಕ್ಕೆ ಹೋಗುವಾಗ-ಬರುವಾಗ ಅಪಘಾತವಾಗಿ ಉದ್ಯೋಗಿ ಮೃತಪಟ್ರೆ ಕಂಪನಿ ದುಡ್ಡು ಕೊಡ್ಬೇಕಾ?

ಮುಖ್ಯ ಷರತ್ತು ಏನು?: ಆದರೆ, ಈ ನಿಯಮ ಅನ್ವಯವಾಗಲು ಒಂದು ಮುಖ್ಯ ಷರತ್ತಿದೆ. ಅಪಘಾತ ನಡೆದ ಸಮಯ, ಸ್ಥಳ ಮತ್ತು ಸಂದರ್ಭಗಳು ಉದ್ಯೋಗಕ್ಕೆ ಸಂಬಂಧಿಸಿರಬೇಕು. ಉದಾಹರಣೆಗೆ, ರವಿ ತನ್ನ ಶಿಫ್ಟ್ ಮುಗಿದ ತಕ್ಷಣ, ಮನೆಗೆ ಹೋಗುವ ದಾರಿಯಲ್ಲೇ ಅಪಘಾತಕ್ಕೆ ಈಡಾಗಿದ್ದರೆ ಮಾತ್ರ ಈ ನಿಯಮ ಅನ್ವಯವಾಗುತ್ತದೆ. ಆ ಲಿಂಕ್ ಅನ್ನು ಸಾಬೀತುಪಡಿಸಿದರೆ, ರಘು ಇಎಸ್‌ಐ ಅಡಿಯಲ್ಲಿ ಎಲ್ಲಾ ಪ್ರಯೋಜನಗಳಿಗೆ ಅರ್ಹನಾಗುತ್ತಾನೆ. Source link

Read More
TOP