
NABARD Jobs: ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳ ನೇಮಕಾತಿ- ಅರ್ಜಿ ಹಾಕಲು ಎರಡೇ ದಿನ ಬಾಕಿ
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ. ಸಂಸ್ಥೆ ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರ್ & ರೂರಲ್ ಡೆವಲಪ್ಮೆಂಟ್ ಹುದ್ದೆ ಅಸಿಸ್ಟೆಂಟ್ ಮ್ಯಾನೇಜರ್ ಒಟ್ಟು ಹುದ್ದೆ 150 ವಿದ್ಯಾರ್ಹತೆ ಸ್ನಾತಕೋತ್ತರ ಪದವಿ ವೇತನ ಮಾಸಿಕ ₹ 44,500-89,150 ಉದ್ಯೋಗದ ಸ್ಥಳ ಭಾರತ ಸಂದರ್ಶನ ನಡೆಯುವ ದಿನ ಸೆಪ್ಟೆಂಬರ್ 23, 2023 ಹುದ್ದೆಯ ಮಾಹಿತಿ: ಜನರಲ್- 77…