
Anganwadi Jobs: ಅಂಗನವಾಡಿ ಟೀಚರ್ ಪೋಸ್ಟ್ ಖಾಲಿ ಇದೆ- 723 ಹುದ್ದೆಗಳ ನೇಮಕ
Last Updated:April 04, 2023 6:56 PM IST ಏಪ್ರಿಲ್ 1, 2023 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಏಪ್ರಿಲ್ 17, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಸಾಂದರ್ಭಿಕ ಚಿತ್ರ Anganwadi Recruitment 2023: ಅಂಗನವಾಡಿಯಲ್ಲಿ(Anganwadi) ಕೆಲಸ(Job) ಹುಡುಕುತ್ತಿರುವವರಿಗೆ ಇಲ್ಲೊಂದು ಒಳ್ಳೆಯ ಚಾನ್ಸ್(Good Chance) ಇದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (WCD) ಅನೇಕ ಹುದ್ದೆಗಳನ್ನು(Jobs) ಭರ್ತಿ ಮಾಡಲು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 723 ಅಂಗನವಾಡಿ ಕಾರ್ಯಕರ್ತೆ, ಅಂಗನವಾಡಿ ಸಹಾಯಕಿ, ಅಂಗನವಾಡಿ…