Hruthin 2025 09 01t225304.262 2025 09 113da7496e2101148443d11439758626 3x2.jpg

ಬಂಜರು ಭೂಮಿಯನ್ನು ಭಾರತದ ಮೊದಲ ಸಾವಯವ ಸಿಂಧೂರ್ ಫಾರ್ಮ್ ಆಗಿ ಬದಲಾಯಿಸಿದ ಸಾಫ್ಟ್‌ವೇರ್ ಎಂಜಿನಿಯರ್!

Last Updated:September 02, 2025 9:47 PM IST Success Story: ನಗರ ಜೀವನ ನಡೆಸುತ್ತಿರುವ ಸಾಕಷ್ಟು ಜನರು ತಮ್ಮ ತಮ್ಮ ಹಳ್ಳಿಗಳಿಗೆ ಹಿಂತುರುಗಿ ಕೃಷಿಯಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಪುಣೆಯಲ್ಲಿ ನಗರ ಜೀವನ ನಡೆಸುತ್ತಿದ್ದ ಅಶೋಕ್ ತಪಸ್ವಿ ಕೂಡ ನಗರದ ಸೌಕರ್ಯಗಳನ್ನು ತೊರೆದು ಉತ್ತರ ಪ್ರದೇಶದ ಫತೇಪುರದಲ್ಲಿರುವ ತಮ್ಮ ಪೂರ್ವಜರ ಭೂಮಿಯಲ್ಲಿ ಕೃಷಿ ಮಾಡಲು ನಿರ್ಧರಿಸಿದರು ಹಾಗೂ ಇದರಲ್ಲಿ ಯಶಸ್ವಿಯಾದರು. ಅದ್ರಂತೆ ಅವರ ಕಥೆ ಇಲ್ಲಿದೆ: News18 Success Story: ನಗರ ಜೀವನ ನಡೆಸುತ್ತಿರುವ ಸಾಕಷ್ಟು…

Read More
TOP