
ಬಿಇಎಲ್ನಲ್ಲಿ ಕೆಲ್ಸ ಮಾಡ್ಬೇಕಾ? ಪದವೀಧರರಿಗೆ ಇಲ್ಲಿದೆ ಅತ್ಯುತ್ತಮ ಅವಕಾಶ! ಸಂಬಳ ಎಷ್ಟು ಗೊತ್ತಾ?
Last Updated:August 29, 2025 4:43 PM IST BEL Recruitment 2025: ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ರಕ್ಷಣಾ ಸಚಿವಾಲಯದ ಅಧೀನದಲ್ಲಿರುವ ನವರತ್ನ ಕಂಪನಿಯಾಗಿ, ಬೆಂಗಳೂರು ಸಂಕೀರ್ಣದಲ್ಲಿ ಮಾನವರಹಿತ ವ್ಯವಸ್ಥೆಗಳ ಘಟಕಕ್ಕಾಗಿ ತಾತ್ಕಾಲಿಕ ಆಧಾರದ ಮೇಲೆ ಪ್ರಾಜೆಕ್ಟ್ ಎಂಜಿನಿಯರ್ ಮತ್ತು ಟ್ರೈನಿ ಎಂಜಿನಿಯರ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ. ಅದ್ರಂತೆ ನೇಮಕಾತಿಯ ಕುರಿತು ಮಾಹಿತಿ ಇಲ್ಲಿದೆ: BHARAT ELECTRONICS LTD Recruitment 2025 BEL Recruitment 2025: ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BHARAT ELECTRONICS LTD), ರಕ್ಷಣಾ…