
ಎಲ್‌ಐಸಿಯಲ್ಲಿ ಕೆಲಸ, 88 ಸಾವಿರ ಸಂಬಳ! 841 ಹುದ್ದೆ ಖಾಲಿ, ಪದವಿ ಆಗಿದ್ರೆ ಈಗಲೇ ಅರ್ಜಿ ಹಾಕಿ
Last Updated:August 17, 2025 2:48 PM IST LIC Recruitment 2025: ಭಾರತೀಯ ಜೀವ ವಿಮಾ ನಿಗಮದಲ್ಲಿ (LIC) ಕೆಲಸ ಮಾಡಲು ಬಯಸುವವರಿಗೆ ಒಳ್ಳೆಯ ಸುದ್ದಿ ಇಲ್ಲಿದೆ. ಹೌದು, LIC ಸಹಾಯಕ ಆಡಳಿತಾಧಿಕಾರಿ (AAO) ಮತ್ತು ಸಹಾಯಕ ಎಂಜಿನಿಯರ್ (AE) ಹುದ್ದೆಗಳಿಗೆ ನೇಮಕಾತಿ ಬಿಡುಗಡೆ ಮಾಡಿದ್ದು, ಈ ಹುದ್ದೆಗಳಿಗೆ ಸಂಬಂಧಿಸಿದ ಅರ್ಹತೆ, ಅರ್ಜಿ ಸಲ್ಲಿಸುವ ವಿಧಾನದ ಕುರಿತು ಮಾಹಿತಿ ಇಲ್ಲಿದೆ: News18 LIC Recruitment 2025: ಭಾರತೀಯ ಜೀವ ವಿಮಾ ನಿಗಮದಲ್ಲಿ (LIC) ಕೆಲಸ ಮಾಡಲು…