ನಿಮಗೆ ಹೈ ಬಿಪಿ ಇದ್ಯಾ? ಕಂಟ್ರೋಲ್ಗೆ ಬರಬೇಕಂದ್ರೆ ಜೀವನದಲ್ಲಿ ಈ ಬದಲಾವಣೆಗಳನ್ನು ಮಾಡಿಕೊಳ್ಳಿ!
Last Updated:September 09, 2025 4:43 PM IST ಅಧಿಕ ರಕ್ತದೊತ್ತಡವನ್ನು ನೈಸರ್ಗಿಕವಾಗಿ ನಿಯಂತ್ರಿಸಲು ಮಾಡಬೇಕಾದ ಪ್ರಮುಖ ಕೆಲಸವೆಂದರೆ ಮೆಗ್ನೀಸಿಯಮ್ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದು. ರಕ್ತದೊತ್ತಡವನ್ನು ಕಡಿಮೆ ಮಾಡಲು ಮೆಗ್ನೀಸಿಯಮ್ ಬಹಳ ಪರಿಣಾಮಕಾರಿ ಖನಿಜವಾಗಿದೆ. ಇದು ನರಗಳನ್ನು ಸಡಿಲಗೊಳಿಸುತ್ತದೆ ಮತ್ತು ಸರಿಯಾದ ರಕ್ತದ ಹರಿವನ್ನು ನಿರ್ವಹಿಸುತ್ತದೆ. News18 ಮಧುಮೇಹ (Diabetes) ಮತ್ತು ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳ (Blood Pressure Problem) ಪ್ರಮಾಣ ಗಂಭೀರವಾಗಿ ಹೆಚ್ಚಾಗಿದೆ. ತಪ್ಪಾದ ಆಹಾರ ಪದ್ಧತಿ (Food System), ಒತ್ತಡ (Stress) ಮತ್ತು ಅನಿಯಮಿತ…