
Knee pain: 20-30 ಪ್ರಾಯದಲ್ಲಿಯೇ ಮಂಡಿನೋವು ಬರುತ್ತಿರಲು ಕಾರಣವೇನು? ಏನಂದ್ರು ವೈದ್ಯರು?
ಅಮೇರಿಕಾ ಸೇರಿ ಭಾರತದಲ್ಲೂ ಯುವ ಜನತೆಯಲ್ಲಿ ಮಂಡಿ ನೋವು ಅನ್ನೋದು ತೀರಾ ಸಾಮಾನ್ಯವಾಗಿದೆ. ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆ (HHS) 2000 ಮತ್ತು 2017ರ ನಡುವೆ, 45 ರಿಂದ 64 ವರ್ಷ ವಯಸ್ಸಿನವರಲ್ಲಿ ಮೊಣಕಾಲು ಬದಲಿ ಚಿಕಿತ್ಸೆಯಲ್ಲಿ 240% ಹೆಚ್ಚಳ ಕಂಡುಬಂದಿದೆ ಎಂದಿದೆ. Source link