
81 ಸಾವಿರ ಸಂಬಳ, ಇದೊಂದು ಪದವಿ ಇದ್ರೆ ಜಾಬ್ ಫಿಕ್ಸ್!ಬಿಎಸ್ಎಫ್ನಲ್ಲಿ 1121 ಹುದ್ದೆಗಳಿಗೆ ಅರ್ಜಿ ಆಹ್ವಾನ
Last Updated:August 18, 2025 9:50 PM IST BSF Recruitment 2025: ಭಾರತದಲ್ಲಿ ಪ್ರತಿಯೊಬ್ಬರೂ ಸರ್ಕಾರಿ ಉದ್ಯೋಗವನ್ನು ಪಡೆಯಲು ಬಯಸುತ್ತಾರೆ. ಅದಕ್ಕಾಗಿ ವರ್ಷಾನೂಗಟ್ಟಲೇ ತಮ್ಮ ವಿವಿಧ ಆಸೆ ಆಕಾಂಕ್ಷೆಗಳನ್ನು ಬಿಟ್ಟು ಬದುಕುತಿರುತ್ತಾರೆ. ಇಂತಹವರಿಗೆ ಇಲ್ಲಿದೆ ಒಂದು ಖುಷಿಯ ಸುದ್ದಿ. ಹೌದು, ಸರ್ಕಾರಿ ನೌಕ್ರಿ ಹುಡುಕುತ್ತಿರುವವರಿಗೆ, ಅದರಲ್ಲೂ ಸೈನ್ಯಕ್ಕೆ ಸೇರಬೆಕೆನ್ನುವವರಿಗೆ ಇಲ್ಲಿದೆ ಗುಡ್ ನ್ಯೂಸ್. ಹೌದು, ಗಡಿ ಭದ್ರತಾ ಪಡೆ ಅಂದರೆ ಬಿಎಸ್ಎಫ್ನಲ್ಲಿ ಸಾವಿರಾರು ನೇಮಕಾತಿಗಳು ಹೊರಬಂದಿದ್ದು, ಹಾಗಾಗಿ, ದೇಶದ ರಕ್ಷಣೆಗೆ ಕೊಡುಗೆ ನೀಡಲು ನೀವು ಅವಕಾಶವನ್ನು…