Hruthin 2025 09 07t160713.246 2025 09 c71d7323a64cc7c2d1d536f81fdb36fb.jpg

12ನೇ ತರಗತಿ ಪಾಸ್ ಆದವ್ರಿಗೆ 44ಸಾವಿರ ಸಂಬಳ! ರೈಲ್ವೆ ಮಂಡಳಿಯಲ್ಲಿ ಕೆಲಸ, 434 ಸ್ಥಾನಗಳಿಗೆ ಅರ್ಜಿ ಆಹ್ವಾನ

Last Updated:September 07, 2025 5:15 PM IST Railway Jobs: ರೈಲ್ವೆ ನೇಮಕಾತಿ ಮಂಡಳಿ RRB 2025ರಲ್ಲಿ ಪ್ರಮುಖ ಅಧಿಸೂಚನೆಯನ್ನು ಹೊರಡಿಸಿ ಒಟ್ಟು 434 ಹುದ್ದೆಗಳಿಗೆ ಅವಕಾಶ ನೀಡಿದೆ. ಈ ಹುದ್ದೆಗಳು ದೇಶದಾದ್ಯಂತ ರೈಲ್ವೆ ಇಲಾಖೆಯ ವಿವಿಧ ವಲಯಗಳಲ್ಲಿ ಅಧಿಸೂಚನೆ ಹೊರಡಿಸಿದೆ. ಹಾಗಾಗಿ, ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ: ರೈಲ್ವೆ ಮಂಡಳಿಯಲ್ಲಿ ಕೆಲಸ Railway Jobs: ರೈಲ್ವೆ ನೇಮಕಾತಿ ಮಂಡಳಿ (Railway Recruitment Board) RRB 2025ರಲ್ಲಿ ಪ್ರಮುಖ ಅಧಿಸೂಚನೆಯನ್ನು ಹೊರಡಿಸಿ ಒಟ್ಟು 434…

Read More
TOP