
Health Benefits: ಮಲಗೋ ಮುಂಚೆ ಒಂದು ಲೋಟ ಅರಿಶಿನ ಹಾಲು ಕುಡಿದರೆ ಆರೋಗ್ಯಕ್ಕೆ ಸಿಗುತ್ತೆ ಈ ಪ್ರಯೋಜನಗಳು
ಆದರೆ ರಾತ್ರಿ ಹೊತ್ತು ಮಲಗುವ ಮುಂಚೆ ಒಂದು ಲೋಟ ಅರಿಶಿನದ ಹಾಲು ಕುಡಿದರೆ ಸಿಗುತ್ತವಂತೆ ಅನೇಕ ಆರೋಗ್ಯಕರ ಪ್ರಯೋಜನಗಳು. ಅರಿಶಿನದ ಹಾಲು ಹೊಟ್ಟೆಗೆ ಸಾಂತ್ವನ ನೀಡುವುದಕ್ಕಿಂತ ಹೆಚ್ಚಾಗಿ ಅದು ರೋಗಗಳನ್ನು ಗುಣಪಡಿಸುವ ಪ್ರಯೋಜನವನ್ನು ಹೊಂದಿರುತ್ತವೆ. ಅರಿಶಿನದ ಹಾಲು ಪ್ರಾಚೀನ ಕಾಲದಿಂದಲೂ ನಮ್ಮಲ್ಲಿ ಬಳಕೆಯಲ್ಲಿದೆ, ಈಗ ಮತ್ತೆ ಅದು ಹೊಸ ಪೀಳಿಗೆಯ ಜನರಿಗಾಗಿ ಕೆಫೆಗಳಲ್ಲಿ ‘ಟರ್ಮರಿಕ್ ಲ್ಯಾಟೆ’ ಅನ್ನುವ ಒಂದು ಹೊಸ ರೂಪವನ್ನು ಪಡೆದಿದೆ. ರಾತ್ರಿ ಹೊತ್ತು ಮಲಗುವ ಸಮಯದ ಒಂದೊಳ್ಳೆಯ ಆರೋಗ್ಯಕರ ಹಾಲು ಇದು ಅಂತ ಹೇಳಿದರೆ…