
GST ಕಡಿತದ ಬಳಿಕವೂ ಪ್ಯಾಕೆಟ್ ಮೇಲೆ ಹಳೇ MRP ಇದ್ರೆ ಏನ್ ಮಾಡೋದು? ಸರ್ಕಾರದಿಂದ ಮಹತ್ವದ ನಿರ್ಧಾರ
ಕೇಂದ್ರ ಸರ್ಕಾರ ಇತ್ತೀಚೆಗೆ ಜಿಎಸ್ ಟಿ ಸ್ಲ್ಯಾಬ್ ಅನ್ನು 4 ರಿಂದ 2 ಕ್ಕೆ ಇಳಿಸಿದೆ. ಇಲ್ಲಿಯವರೆಗೆ… 5, 12, 18, 28 ಪ್ರತಿಶತ ಜಿಎಸ್ಟಿ ದರಗಳು ಜಾರಿಯಲ್ಲಿದ್ದವು. ಸೆಪ್ಟೆಂಬರ್ 22 ರಿಂದ… ಕೇವಲ 5 ಮತ್ತು 18 ಪ್ರತಿಶತ ಸ್ಲ್ಯಾಬ್ ಗಳು ಜಾರಿಯಲ್ಲಿರುತ್ತವೆ. ಇದನ್ನು ಸುಗಮಗೊಳಿಸಲು… 12 ಪ್ರತಿಶತ ಜಿಎಸ್ ಟಿಯಲ್ಲಿರುವ 99 ಪ್ರತಿಶತ ವಸ್ತುಗಳನ್ನು 5 ಪ್ರತಿಶತಕ್ಕೆ ಪರಿವರ್ತಿಸಲಾಗಿದೆ. 28 ಪ್ರತಿಶತ ಜಿಎಸ್ ಟಿಯಲ್ಲಿರುವ 98 ಪ್ರತಿಶತ ವಸ್ತುಗಳನ್ನು 18 ಪ್ರತಿಶತಕ್ಕೆ ಪರಿವರ್ತಿಸಲಾಗಿದೆ. ಇನ್ನೊಂದು…